Tuesday, March 1, 2016

ಸಮಾಜವನ್ನು ಒಡೆಯಲು, ದೇಶವನ್ನು ದುರ್ಬಲಗೊಳಿಸಲು ಹವಣಿಸುತ್ತಾನೆ.

ಹಾಸ್ಯಕಲಾವಿದ ಹೂವಿನಂಥ ಮನಸ್ಸಿನ ಸಹೃದಯಿ ಆಗಿರುತ್ತಾನೆ. ಸಮಾಜದ, ದೇಶದ ಸ್ವಾಸ್ಥ್ಯಕ್ಕೆ ತನ್ನ ಕೈಲಾದಷ್ಟು ನೆರವಾಗುತ್ತಾನೆ. (Y) (Y)

ಡರ್ಟಿ ಜೋಕರ್ ಎದೆಯಲ್ಲಿ ಮತ್ತು ಬೋಳುತಲೆಯಲ್ಲಿ ವಿಷವನ್ನಷ್ಟೇ ತುಂಬಿಕೊಂಡಿರುತ್ತಾನೆ. ಸಮಾಜವನ್ನು ಒಡೆಯಲು, ದೇಶವನ್ನು ದುರ್ಬಲಗೊಳಿಸಲು ಹವಣಿಸುತ್ತಾನೆ. ನಿದ್ರಾಮಯ್ಯನ ಆಸ್ಥಾನವಿದೂಷಕನಾಗಿರುವುದಕ್ಕಷ್ಟೇ ಲಾಯಕ್ ಎಂದು ಪದೇಪದೆ ಜಾಹಿರುಪಡಿಸುತ್ತಿರುತ್ತಾನೆ.

No comments:

Post a Comment