Monday, February 15, 2016

ಯಜ್ಞೋಪವೀತ ಭಾಗ - ಒಂದು...

ಯಜ್ಞೋಪವೀತ ಭಾಗ - ಒಂದು...
ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ,ವ್ರತಬಂಧ,ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ
ಎಂಬ ಹಲವಾರು ಹೆಸರುಗಳಿವೆ.ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು
ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು.ಉಪನಯನದ
ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.
ತಪ್ಪದೇ ಓದಿ ಮತ್ತು ಶೇರ್ ಮಾಡಿ..
ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

http://www.fightforright.co/Archives/ArticleID/35349/2007#135

posted from Bloggeroid

No comments:

Post a Comment