Monday, February 15, 2016

ಎಚ್ಚರ! ಜಗತ್ತಿನ ಈ ಸ್ಥಳಗಳಿಗೆ ಯಾರಿಗೂ ಪ್ರವೇಶವಿಲ್ಲ

ಎಚ್ಚರ! ಜಗತ್ತಿನ ಈ ಸ್ಥಳಗಳಿಗೆ ಯಾರಿಗೂ ಪ್ರವೇಶವಿಲ್ಲ
Mon, Jan 11, 2016, 12:29 [IST] Comments (0)
ಪ್ರತಿ ದೇಶದಲ್ಲಿಯೂ ಅತಿಗಣ್ಯ ವ್ಯಕ್ತಿಗಳಿರುವ ಕಟ್ಟಡ ಅಥವಾ ರಕ್ಷಣಾ ವ್ಯವಸ್ಥೆಯ ಕಟ್ಟಡಗಳಿಗೆ ಪ್ರವೇಶ ಪಡೆಯಲು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಏಕೆಂದರೆ ಸುರಕ್ಷತೆಯ ವಿಷಯವಾಗಿ ವಿಶೇಷ ಅನುಮತಿಯಿಲ್ಲದೇ ಪ್ರವೇಶ ಸಾಧ್ಯವೇ ಇಲ್ಲ. ಉದಾಹರಣೆಗೆ ರಾಷ್ಟ್ರಪತಿ ಭವನ. ಆದರೆ ಕೆಲವು ಸ್ಥಳಗಳು ಈ ನಿಯಮಗಳಿಗೆ ಹೊರತಾಗಿದ್ದು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ದ್ವೀಪಗಳ ಹಿಂದಿನ ನಿಗೂಢ ರಹಸ್ಯ-ಅನುಭವ ಮಾತ್ರ ಭಯಾನಕ! ಜಗತ್ತಿನಲ್ಲಿ ಇಂತಹ ಹಲವಾರು ಸ್ಥಳಗಳಿದ್ದು ಹೆಚ್ಚಿನವುಗಳ ಬಗ್ಗೆ ಯಾವುದೋ ಅಗೋಚರ ಕಾರಣಕ್ಕಾಗಿ ಮಾಹಿತಿಯನ್ನು ಗುಪ್ತವಾಗಿಯೇ ಇಡಲಾಗಿದೆ. ಆದರೆ ಕುತೂಹಲ ಎಂಬುದು ಮನುಷ್ಯರಿಗೆ ಬಂದ ಹುಟ್ಟುಗುಣವಾಗಿದ್ದು ಕೆಲವರು ಈ ರಹಸ್ಯ ಸ್ಥಳಗಳನ್ನು ಸಂದರ್ಶಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಪ್ರಮುಖ ಸ್ಥಳಗಳು ಬ್ರಿಟನ್ನಿನಲ್ಲಿದ್ದು ಇದನ್ನು ಸಂದರ್ಶಿಸಲು ವಿಶೇಷ ಅನುಮತಿ ಪಡೆದ ಸಂಶೋಧಕರಿಗೆ ಮಾತ್ರ ಸಾಧ್ಯ. ನೆನಪಿರಲಿ, ಈ ಸ್ಥಳಕ್ಕೆ ಬ್ರಿಟನ್ನಿನ ರಾಜ ಮನೆತನದ ಸದಸ್ಯರಿಗೂ ನಿಷೇಧವಿದೆ. ಬನ್ನಿ, ಇಂತಹ ಕೆಲವು ಸ್ಥಳಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯೋಣ:

Read more at: http://kannada.boldsky.com/insync/pulse/2016/places-on-earth-no-one-can-ever-visit.html

posted from Bloggeroid

No comments:

Post a Comment