
ರಾಜ್ಯದಲ್ಲಿ ರಾಜಕಾರಣಿಗಳ ದುಬಾರಿ ವಾಚ್-ಕಾರ್ ಗಳದ್ದೇ ಹಾವಳಿ!! ಇವರೆಲ್ಲರ ನಡುವೆ ಅಲ್ಲೊಬ್ಬ ಸಜ್ಜನ ರಾಜಕಾರಣಿ..
ಮೋದಿ ತನಗಾಗಿ ಮಾಡಿಕೊಳ್ಳುವುದಾಗಿದ್ದರೆ, ಇವರ ಹತ್ತರಷ್ಟು ಮಾಡುಕೊಳ್ಳಬಹುದಿತ್ತು. ೧೨ ವರ್ಷ ಮುಖ್ಯಮಂತ್ರಿಯಾಗಿ, ಈಗ ಎರಡನೇ ವರ್ಷದ ಪ್ರಧಾನಿಯಾಗಿ ಸಲ್ಲಿಸುತ್ತಿರುವ ಸೇವೆಯಲ್ಲಿ ಒಂದೇ ಒಂದು ದಿನ ರಜೆ ಕೂಡ ತೆಗೆದುಕೊಳ್ಳದೇ, ತನ್ನ ಊಟದ ಹಣವನ್ನು ಸರ್ಕಾರದ ಬದಲು ತಾನೇ ಪಾವತಿಸಿರುವ ಮಹಾನಾಯಕ ಆ ಮನುಷ್ಯ. ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ನಿಷ್ಕಳಂಕ ರಾಜಕಾರಣಿ ನಮ್ ಪ್ರಧಾನಿ. ತನಗೆ ಬಂದಿದ್ದ ಪ್ರತಿಯೊಂದು ಉಡುಗೊರೆಗಳನ್ನ ಕೂಡಿಟ್ಟು, ಅದನ್ನ ಹರಾಜು ಹಾಕಿ ಆ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿದ ಮಹಾತ್ಮ ನಮ್ಮ ನಾಯಕ...
#ModiPrideOfIndia
posted from Bloggeroid
No comments:
Post a Comment