ಸ್ಮೃತಿ ಇರಾಣಿಯ ಭಾಷಣದಲ್ಲಿ ನಾ ನೆನಪಿಟ್ಟುಕೊಂಡ ಅಂಶಗಳು ...★ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಎಲ್ಲ ದಾಖಲೆಗಳು ಭದ್ರವಾಗಿವೆ.★20 ತಿಂಗಳ ಅವಧಿಯಲ್ಲಿ ಬಂದ ಪ್ರತಿಯೊಂದು ಪತ್ರಗಳಿಗೆ,ಕೋರಿಕೆಗೆ ಉತ್ತರಿಸಿದ್ದೇನೆ.61892 ಸಮಸ್ಯೆಗಳನ್ನು ಯಾವುದೇ ಜಾತಿ ,ಮತ ,ಧರ್ಮ ನೋಡದೇ ಬಗೆಹರಿಸಿದ್ದೇನೆ.★ ನಾವು ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತೇವೆ ಅಂದರು, ತಾಕತ್ತಿದ್ದರೆ ನನ್ನ ಜಾತಿ ಕಂಡು ಹಿಡಿಯಿರಿ, ನನ್ನ ಹೆಸರು ಸ್ಮೃತಿಇರಾಣಿ★ವಿಶ್ವ ವಿದ್ಯಾನಿಲಯದ ಹೆಚ್ಚಿನ ಕುಲಪತಿಗಳು ಯುಪಿಎ ಅವಧಿಯಲ್ಲಿ ನೇಮಕವಾದವರು, ಅವರಲ್ಲಿ ಒಬ್ಬ ಹೇಳಲಿ ,ನಾನು ಶಿಕ್ಷಣದ ಕೇಸರೀಕರಣ ಮಾಡುತ್ತಿದ್ದೇನೆಂದು ಆ ಕೂಡಲೇ ರಾಜಿನಾಮೆ ಕೊಡುವೆ.★ನಾಲ್ಕನೇ ಕ್ಲಾಸಿನ ಮಕ್ಕಳಿಗೆ ಕಾಶ್ಮೀರವನ್ನು ಭಾರತದಿಂದ ಪೀಡಿತ ಪ್ರದೇಶ ಎಂದು ಕಲಿಸಲಾಗುತ್ತದೆ.ಇದನ್ನು ಬರೆದದ್ದು ತೀಸ್ತಾ ಸೆತ್ಲವಾದ್ . ಇನ್ನು ಇದನ್ನು ಓದಿದ ಮಕ್ಕಳು ಕಾಶ್ಮೀರದ ಪ್ರತ್ಯೇಕತೆಗೆ ಹೋರಾಡದೆ ಇರುತ್ತಾರೆಯೇ?(ನನಗನಿಸಿದ್ದು ದುರಂತ ಅಂದರೆ ಆ ಪುಸ್ತಕ ಬರೆದದ್ದು ತೀಸ್ತಾ ಅನ್ನುವ ಗೋಧ್ರಾ ಪರಿಹಾರ ನಿಧಿ ನುಂಗಿದ ಕಳ್ಳಿ, ಕಳ್ಳಿಯ ಪುಸ್ತಕ ನಮ್ಮ ದೇಶದ ಭವಿಷ್ಯ ನಿರ್ಧರಿಸಬೇಕು )★ಹಿಂದೂ ಸಂಘಟನೆಗಳಿಂದ ಕ್ರಿಶ್ಚನರ ಮೇಲೆ ಹಲ್ಲೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಸಲಾಗುತ್ತದೆ ಅಂದರೆ ಅದು ಕೂಡಾ ಜಾತ್ಯಾತೀತಯೇ?★ ತೆಲಂಗಾಣ ಹೋರಾಟದ ಸಂಧರ್ಭ 600 ಜನ ವಿದ್ಯಾರ್ಥಿಗಳು ಪ್ರಾಣ ತೆತ್ತರು, ರಾಹುಲ್ ತಮ್ಮದೇ ಸರಕಾರವಿದ್ದರೂ ಅಲ್ಲಿಗೆ ಹೋಗಿರಲಿಲ್ಲಆದರೆ ರೋಹಿತ ವೇಮುಲನ ಪ್ರಕರಣದಲ್ಲಿ ಎರಡು ಬಾರಿ ಭೇಟಿ ಕೊಟ್ಟಿದ್ದಾರೆ. ಅವರು ಈ ಪ್ರಕರಣವನ್ಬು ಹೇಗೆ ರಾಜಕೀಯಕ್ಕೆ ಬಳಸಿಕೊಂಡರು ಅನ್ನುವುದಕ್ಕೆ ಸಾಕ್ಷಿ.★ರೋಹಿತ ವೇಮುಲನನ್ನು ಅಮಾನತುಗೊಳಿಸಿದ ಸಮಿತಿ ಸದಸ್ಯರೆಲ್ಲರೂ ಯುಪಿಎ ಅವಧಿಯಲ್ಲಿ ನೇಮಕವಾದವರು.★ ಆತ ಬರೆದಿದ್ದ ಪತ್ರದಲ್ಲಿ ಯಾರೊಬ್ಬರ ಮೇಲೂ ಆರೋಪ ಹೊರಿಸಲಾಗಲಿಲ್ಲ(ನನ್ನ ಅನಿಸಿಕೆ ಈ ಬುದ್ದಿಜೀವಿ ವರ್ಗ ಆತ್ಮದ ಜೊತೆ ಮಾತಾಡುವ ಕಲೆಯೇನಾದರೂ ಕರಗತಗೊಳಿಸಿದ್ದಾರಾ? ಯಾಕಂದ್ರೆ ರೋಹಿತನ ಆತ್ಮದ ಜೊತೆ ಮಾತಾಡಿ ಅವರು ಅದನ್ನು ಕೊಲೆ ಎಂದು ನಿರ್ಧರಿಸಿದರು ಅನ್ಸುತ್ತೆ. )★ರೋಹಿತನನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ಪ್ರಯತ್ನ ನಡೆಯಲಿಲ್ಲ ಬದಲಿಗೆ ಆತನ ಸಾವನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಯಿತು. ಅಲ್ಲಿ ನೆರೆದಿದ್ದ ಜನ ಆತನ ದೇಹವನ್ನು ಮುಟ್ಟಲು ತಕ್ಷಣ ಪೋಲಿಸರಿಗೂ ಅವಕಾಶ ನೀಡಲಿಲ್ಲ .★ಈ ಸಂಬಂಧ ವಿಚಾರಿಸಲು ಮುಖ್ಯಮಂತ್ರಿಗೆ ಕರೆಮಾಡಿದಾಗ,ಬ್ಯುಸಿ ಎಂದು ಪ್ರತಿಕ್ರಿಯೆ ಬಂತು ಆದರೆ ಒಬ್ಬ ಕೇಂದ್ರ ಸಚಿವೆಗೆ ಇದುವರೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡದಿರುವುದು ಎಂತಹ ಬೇಜಾವಾಬ್ದಾರಿತನ.★ ಉಮರ್ ಖಾಲಿದ್ ಕವಿಗೋಷ್ಟಿ ನಡೆಸುವುದಾಗಿ ಅನುಮತಿ ಪಡೆದು.ಕಾರ್ಯಕ್ರಮಕ್ಜೆ ಸಂಜೆ 5ರಿಂದ 7:30ರ ಕಾಲಾವಕಾಶ ಮಾತ್ರ ಕೋರಿದ್ದ ಆದರೆ ಅದನ್ನು ಅಪ್ಝಲ್ ಗುರುವಿನ ಕುರಿತಾಗಿ ಕಾರ್ಯಕ್ರಮ ಮಾಡಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದ.★ ದೇಶ ವಿಭಜಕರಿಗೆ ರಾಹುಲ್ ಬೆಂಬಲಿಸುವ ಬದಲು, ನನ್ನ ಜೊತೆಯಲ್ಲಿ ಆ ಕಾಲೇಜಿಗೆ ಹೋಗಿ ತಿರಂಗಾ ಹಾರಿಸಿ ಈ ದೇಶವನ್ನು ಗೌರವಿಸಲು ಹೇಳಬಹುದಿತ್ತು .★ದುರ್ಗಾದೇವಿಯನ್ನು ಸೆಕ್ಸ್ ವರ್ಕರ್, ಮಹಿಷಾಸುರ ನ ಜೊತೆ ಒಂಭತ್ತು ದಿನ ಹನಿಮೂನ್ ಮಾಡಿದವಳು ಎಂದು ಪತ್ರ ಬರೆದ ಜೆ.ಎನ್.ಯು ವಿದ್ಯಾರ್ಥಿಗಳನ್ನು ಕಂಡು ಸುಮ್ಮನಿದ್ದರೂ ನಾವು ಅಸಹಿಷ್ಣುಗಳು.ನಿಜವಾಗಲೂ ಅವರನ್ನು ವಿದ್ಯಾರ್ಥಿಗಳು ಎಂದು ಕರೆಯಬಹುದಾ? ಇದು ಕೂಡಾ ವಾಕ್ ಸ್ವಾಂತಂತ್ರ್ಯ ನಾ?(ಇಲ್ಲಿ ನನಗನಿಸಿದ್ದು ದುರ್ಗಾಮಾತೆಯನ್ನುಹಾಗನ್ನುವ ಬದಲಿಗೆ ಆ ವಿದ್ಯಾರ್ಥಿಗಳು ಅವರ ತಾಯಿಯನ್ನು ಅದೇ ಸ್ಥಾನದಲ್ಲಿ ಕಲ್ಪಿಸಬಹುದಿತ್ತು.ಒಂದು ಕ್ಷಣ ಯೋಚಿಸಿ ನೋಡಿ ಇತರರ ಬಗ್ಗೆ ಹೀಗಂದಿದ್ದರೆ ಮತ್ತೊಂದು ಮಾಲ್ಡಾ ಘಟನೆ ನಡೆಯುತಿತ್ತು . ನಮ್ಮ ಹೃದಯ ಕಲ್ಲು ನೋಡಿ ಅಲ್ಲಿ ಭಾವನೆಗಳೇ ಇಲ್ಲ ವಾಹ್ ನಾವುಗಳು ಅಸಹಿಷ್ಣುಗಳು)ನಿಮಗೆ ವಂದನೆಗಳು ಅಮ್ಮಾ ಸ್ಮೃತಿ ಇರಾಣಿ ಈ ದರಿದ್ರ ಹಾರಾಟಗಾರರ ಜನ್ಮ ಜಾಲಾಡಿದಕ್ಕೆ.ಸತತ ಅಪಮಾನ ಮಾಡಿದಾಗ ಹೆಣ್ಣೊಬ್ಬಳು ದುರ್ಗೆಯಾಗಿ ನಿಂತು, ಒಬ್ಬನ ಸಾವನ್ನು ರಾಜಕೀಯ ದಾಳವಾಗಿ ಬಳಸಿದವರ ವಿರುದ್ಧ ಗದ್ಗತಿತಳಾಗಿ ತನ್ನ ತಾಯಿ ಹೃದಯವನ್ನು ಪ್ರದರ್ಶಿಸಿ ,ತನ್ನ ವಿರೋಧಿಗಳಿಗೆ ದಿಟ್ಟ ಉತ್ತರ ನೀಡುತ್ತಾ ಸ್ಮೃತಿ ಇರಾಣಿ ಯಾರಿಗೇನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಬರೆದುಕೊಟ್ಟು ಓದುವ bar girl turned in to politician ಸೋನಿಯಾ ಗಾಂಧಿಗಿಂತ serial actor turned into politician ಸ್ಮೃತಿ ಜೂಬಿ ಇರಾಣಿ ಗ್ರೇಟ್ ಈಕೆ ನಮ್ಮ ಸಚಿವೆಯಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.
No comments:
Post a Comment