
ಇದು ಬಿಟ್ಟರೆ ರಾಹುಲ್ ಗೆ ಬೇರೆ ದಾರಿ ಇಲ್ಲ. ಯಾಕೆಂದರೆ ತಾನು ಈ ದೇಶದ ಪ್ರಧಾನಿಯಾಗಬೇಕು ಅನ್ನುವ ಆಸೆ ಈಡೇರಬೇಕಾದರೆ ಮೋದಿಯವರ ಜನಪ್ರಿಯತೆ ಕಡಿಮೆಯಾಗಬೇಕು. ಆದರೆ ಮೋದಿಯವರ ಸರಕಾರದ ಆಡಳಿತದಲ್ಲಿ ಯಾವುದೇ ಲೋಪದೋಷವಾಗಲೀ ಕಾಣ್ತಿಲ್ಲ. ಯಾವುದೇ ಸಚಿವರ ಮೇಲೆ ಗುರುತರ ಅಪವಾದಗಳಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವದಲ್ಲಿ ಸ್ಥಾನ ಪಡೆಯುತ್ತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಮೋದಿಯವರನ್ನ 92% ಜನ ಬೆಂಬಲಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಎಲ್ಲಿ ತನ್ನ ಆಸೆ ಈಡೇರುವುದಿಲ್ಲವೋ ಎಂಬ ಭಯ ಅವರನ್ನ ಕಾಡಿದೆ. ಹಾಗಾಗಿ ಈ ದೇಶದ ತೆರಿಗೆ ಹಣದಲ್ಲಿ ಬಿಟ್ಟಿ ಅನ್ನ ತಿನ್ನುವ JNU ವಿದ್ಯಾರ್ಥಿಗಳೊಂದಿಗೆ (ವಿದ್ಯಾರ್ಥಿಗಳು ಅನ್ನುವುದಕ್ಕಿಂತ ಅಫ್ಜಲ್ ಗುರುವಿನ ಶಿಷ್ಯರುೆ) ಸೇರಿಕೊಂಡು ಭಾರತವನ್ನ ಛಿದ್ರ ಮಾಡುವ ಹೇಸಿಗೆ ಕೆಲಸ ಮಾಡುತ್ತಿದ್ದಾನೆ ಅಷ್ಟೇ.
posted from Bloggeroid
No comments:
Post a Comment