ಇಪ್ಪತ್ನಾಲ್ಕು ವರ್ಷದ ಈ ಯುವಕ ಕೆಲವೇ ಗಂಟೆಗಳ ಹಿಂದೆ ನೆಲಮಂಗಲದ ಬಳಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾನೆ ದೇಹ ಎರಡು ತುಂಡಾದರು ಅರ್ಧಗಂಟೆ ಸಾವು ಬದುಕಿನ ಮಧ್ಯೆ ಹೋರಾಟ ನೆಡೆಸಿ ಸಾವನಪ್ಪಿದ್ದಾನೆ ಸಾಯುವ ಮುನ್ನ ತನ್ನ ಎರಡು ಕಣ್ಣುಗಳನ್ನು ತೆಗೆದುಕೊಳ್ಳಿ ಎಂದು ಹೇಳಿ ತನ್ನ ಕಣ್ಣುಗಳನ್ನು ದಾನಮಾಡಿ ಸಾವನಪ್ಪಿದ್ದಾನೆ ಸಾವಿನಲ್ಲು ಮಾನವಿಯತೆ ಅಂದ್ರೆ ಇದೇನಾ ? ದೇವರು ಅವರ ಅತ್ಮಕ್ಕೆ ಶಾಂತಿ ನೀಡಲಿ


posted from Bloggeroid
No comments:
Post a Comment