ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!
Fri, Sep 11, 2015, 19:16 [IST]
Comments (0)
ಅಂದವಾದ ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು ಕಾಣಬಹುದು.
ಇಂದಿನ ದಿನಗಳಲ್ಲಿ ಇನ್ನೂ ಮೂವತ್ತರ ಹರೆಯದಲ್ಲಿರುವವರ ತಲೆ ಕೂದಲೂ ಬಿಳಿಯಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಇದಕ್ಕೆ ಕಾರಣ ಏನೆಂದು ಇದುವರೆಗೆ ನಿಖರವಾಗಿ ತಿಳಿದು ಬಂದಿಲ್ಲ. ಪ್ರದೂಷಿತ ಗಾಳಿ, ಕಲ್ಮಶಗೊಂಡ ಅಂತರ್ಜಲ, ರಾಸಾಯನಿಕ ಗೊಬ್ಬರ ಬಳಸಿದ ತರಕಾರಿಗಳು, ಸಿದ್ಧ ತಿನಿಸುಗಳು, ಏನೊಂದೂ ಇದಕ್ಕೆ ಕಾರಣವಾಗಬಲ್ಲದು.
ಕೆಲವೊಂದು ಸಮೀಕ್ಷೆಗಳ ಪ್ರಕಾರ ಅಮೇರಿಕನ್ನರು ತಮ್ಮ ಮೂವತ್ತೈದನೇ ಪ್ರಾಯದಲ್ಲಿ ಕೂದಲ ಬಣ್ಣ ಕಳೆದುಕೊಂಡರೆ ಏಷ್ಯನ್ನರು ಮೂವತ್ತೆಂಟು ಮೂವತ್ತೊಂಭತ್ತರ ವಯಸ್ಸಿನಲ್ಲಿ ಬಿಳಿಕೂದಲ ತೊಂದರೆಯನ್ನು ಅನುಭವಿಸುತ್ತಾರೆ. ಆಫ್ರಿಕನ್ ಹಾಗೂ ಅಫ್ರಿಕನ್ ಅಮೇರಿಕನ್ ಸಂಜಾತರ ತಲೆಗೂದಲು ನಲವತ್ತೈದರ ಬಳಿಕ ನೆರೆಯುತ್ತದೆ.
ಕೂದಲಿಗೆ ಕಪ್ಪುಬಣ್ಣ ಬರಲು ಮೆಲನಿನ್ ಎಂಬ ವರ್ಣದ್ರವ್ಯ ಕಾರಣ. ಈ ಮೆಲನಿನ್ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ ಪರಿವರ್ತಿತವಾಗಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಆದರೆ ನಮ್ಮ ಯಾವ ಆಹಾರದಿಂದ ಹೈಡ್ರೋಜನ್ ಪೆರಾಕ್ಸೈಡ್ ಕೂದಲಿಗೆ ಬರುತ್ತದೆ? ಇದನ್ನು ತಡೆಯುವುದು ಹೇಗೆ? ಈಗಾಗಲೇ ಬಿಳಿಯಾಗಿರುವ ಕೂದಲನ್ನು ಮತ್ತೆ ಕಪ್ಪಗಾಗಿಸುವುದು ಹೇಗೆ ಎಂದು ಕುತೂಹಲಗಳನ್ನು ಕೆಳಗಿನ ಮೂವತ್ತು ಸಾಬೀತುಪಡಿಸಿದ ಮನೆಮದ್ದುಗಳು ತಣಿಸುತ್ತವೆ.
http://kannada.boldsky.com/beauty/hair-care/2014/tested-home-remedies-grey-hair-008338.html

posted from Bloggeroid
No comments:
Post a Comment