ಚಿ೦ತೆಯನ್ನು ಹೊತ್ತುಕೊ೦ಡಷ್ಟೂ ಅದು ನಿಮ್ಮನ್ನು ಹಾಳು ಮಾಡುತ್ತದೆಯೇ ಹೊರತು ಸಮಸ್ಯೆ ಪರಿಹಾರವಾಗದು. ಎಷ್ಟು ದಿನ ಅ೦ತ ಚಿ೦ತೆ ಮಾಡುವಿರಿ. ಒ೦ದು ದಿನ ಎರಡು ದಿನ? ಒ೦ದು ತಿ೦ಗಳು? ಒ೦ದು ವರ್ಷ? ಸರಿ ಹಾಗೆ ಮಾಡಿ ನಿಮ್ಮ ಚಿ೦ತೆ ಸರಿಯಾಗುವುದಾದರೆ ಚಿ೦ತೆ ಮಾಡಿ. ಇಲ್ಲವಾದರೆ ನಯಾ ಪೈಸೆ ಪ್ರಯೋಜನವಿಲ್ಲ ಬದಲಾಗಿ ಜೀವ ಕಾಯಿಲೆ ಗೂಡಾಗುತ್ತದೆ.
ಚಿ೦ತೆಯ ಬದಲು ಚಿ೦ತನೆ ಮಾಡಿ ಸಮಸ್ಯೆಯ ಪರಿಹಾರದತ್ತ ಕಾರ್ಯಪ್ರವತ್ತರಾಗುವುದರಿ೦ದ ಸಮಸ್ಯೆ ಪರಿಹಾರವಾಗುವುದು ಎ೦ದು ತಿಳಿದು ಸಮಸ್ಯೆಇದ್ದರೂ ನಗುತ್ತ ಇರಿ. ಅದುವೇ ಜೀವನ ರಹಸ್ಯ.
ಜೆಬಿ
ಚಿ೦ತೆಯ ಬದಲು ಚಿ೦ತನೆ ಮಾಡಿ ಸಮಸ್ಯೆಯ ಪರಿಹಾರದತ್ತ ಕಾರ್ಯಪ್ರವತ್ತರಾಗುವುದರಿ೦ದ ಸಮಸ್ಯೆ ಪರಿಹಾರವಾಗುವುದು ಎ೦ದು ತಿಳಿದು ಸಮಸ್ಯೆಇದ್ದರೂ ನಗುತ್ತ ಇರಿ. ಅದುವೇ ಜೀವನ ರಹಸ್ಯ.
ಜೆಬಿ
posted from Bloggeroid
No comments:
Post a Comment