ತ್ರಿವೇಣಿ ಸಂಗಮದಲ್ಲಿ ಮಾಘಮೇಳ, ಧೂಪಾರತಿ

============================
ಈ ಚಿತ್ರ ನನಗೆ ತುಂಬಾ ಇಷ್ಟ ಆಯ್ತು. ಒಂದು ಅನಿರ್ವಚನೀಯ ಪುಳಕ, ಆ ಕ್ಷಣದಲ್ಲಿ ಅಲ್ಲಿ ಇದ್ದವರಿಗೆ ಖಂಡಿತ ಆಗಿರುತ್ತದೆ ಎಂದು ಈ ಚಿತ್ರವನ್ನು ನೋಡಿದಾಗ ನಮಗಾಗುವ ಪುಳಕದಿಂದಲೇ ಹೇಳಬಹುದು.
ಈ ಚಿತ್ರ ಇವತ್ತು Reuters ವಾರ್ತಾಸಂಸ್ಥೆಯ Pic of the day ಆಗಿ ವಿದೇಶದ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಇನ್ನೂ ಇಷ್ಟ ಆಯ್ತು. (Y)
"Hindu priests hold traditional incense lamps as they perform a ritual known as ’Aarti’ on the banks of Sangam - the confluence of the Ganges, Yamuna and mythical Saraswati rivers - during the annual religious festival of Magh Mela in Allahabad, India." ಎಂಬ ಸವಿವರ ಅಡಿಟಿಪ್ಪಣಿ ಕೊಟ್ಟಿರುವುದು ಮತ್ತಷ್ಟು ಇಷ್ಟ ಆಯ್ತು!
ಸನಾತನ ಸಂಸ್ಕೃತಿಯ ಕುರಿತು ಅರಿವು ಮತ್ತು ಗೌರವ ಜಗದಗಲ ಹರಡುತ್ತಿದ್ದಷ್ಟೂ ಒಳ್ಳೆಯದೇ.

posted from Bloggeroid
No comments:
Post a Comment