
ಶನಿವಾರ ಬೆಳಗಿನ ಜಾವ
ಜಮ್ಮು ಕಾಶ್ಮೀರದ ಕುಪ್ವಾರದ
ಚೌಕಿಬಾಯಿ ಪ್ರದೇಶದಲ್ಲಿ ನಡೆದ
ಉಗ್ರರೊಂದಿಗಿನ ಕಾದಾಟದಲ್ಲಿ
ವಿಜಯಪುರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ
28 ವರ್ಷದ ಯೋಧ ಸಹದೇವ ಮೃತಪಟ್ಟಿದ್ದರೆ
ಒಂದು ವಾರದ ಒಳಗೆ
ಕನ್ನಡಂಬೆಯು 4 ಮಕ್ಕಳನ್ನು
ಕಳೆದುಕೊಂಡು ಅತೀವ
ದುಃಖದಲ್ಲಿ ಮುಳಿಗಿದ್ದಾಳೆ
ಅಗಲಿದ ವೀರ ಯೋಧನ
ಆತ್ಮಕ್ಕೆ ಚಿರಶಾಂತಿ ಸಿಗಲಿ..
posted from Bloggeroid
No comments:
Post a Comment