ಹೊಟ್ಟೆಯ ಬೊಜ್ಜಿನ ಸಮಸ್ಯೆ: ಆರೋಗ್ಯಕ್ಕೆ ಕಾದಿದೆ ಗಂಡಾಂತರ!
Posted by: Manohar | Sat, Jul 25, 2015, 12:30 [IST]
ಏ ಕಮರ್ ಅಬ್ ಕಮರ್ ನಹೀಂ ರಹಾ, ಕಮರಾ ಬನ್ ಗಯಾ ಹೈ ಎಂದು ಹಿಂದಿ ಮಾತನಾಡುವವರು ತಮ್ಮ ಹೊಟ್ಟೆಯ ಬಗ್ಗೆ ವಿಷಾದದಿಂದ ನುಡಿಯುತ್ತಾರೆ. ಹೌದು, ಹೊಟ್ಟೆಯ ಬೊಜ್ಜು ದಿನೇ ದಿನೇ ಹೆಚ್ಚುತ್ತಿರುವುದು ಪುರುಷರಿಗೂ ಮಹಿಳೆಯರಿಗೂ ಚಿಂತೆಯ ಕಾರಣವಾಗಿದೆ. ಯಾರೂ ಬೇಕೆಂದೇ ಹೊಟ್ಟೆಯ ಬೊಜ್ಜನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸಿರುವುದಿಲ್ಲ. ಆದರೆ ನಮಗೆ ಅರಿವಿಲ್ಲದಂತೆಯೇ ನಿಧಾನವಾಗಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ.ಆದರೆ ಹೊಟ್ಟೆಯ ಬೊಜ್ಜು ಹೆಚ್ಚುವುದು ಆರೋಗ್ಯದ ಮೇಲೆ ಹಲವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾದುದರಿಂದ ಅಧಿಕರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ European Society of Cardiology Congress ಸಂಸ್ಥೆ ಹೊಟ್ಟೆಯ ಬೊಜ್ಜು ಹೆಚ್ಚಲು ಜೀರ್ಣಾಂಗಗಳ ಸುತ್ತ ಮುತ್ತ ಸಂಗ್ರಹಗೊಳ್ಳುವ ಕೊಬ್ಬು ಪ್ರಮುಖ ಕಾರಣವಾಗಿದ್ದು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಸಂಭವಿಸುವ ಸಾಧ್ಯತೆಗಳು ಇತರರಿಗಿಂದ 2.75 ಪಟ್ಟು ಹೆಚ್ಚು! ಸ್ಥೂಲಕಾಯವನ್ನು ಬಿಎಂಐ ನಿರ್ಧರಿಸುತ್ತದೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!BMI ಅಥವಾ body mass index ಎನ್ನುವುದು ಕಾಯದ ಎತ್ತರ ಮತ್ತು ತೂಕದ ಪರಿಮಿತಿಯ ಒಂದು ಅಳತೆಗೋಲು ಆಗಿದೆ. (BMI=ತೂಕ ಕೇಜಿಗಳಲ್ಲಿ/(ಎತ್ತರ ಸೆ.ಮೀ ಗಳಲ್ಲಿ)ವರ್ಗ) ಇದು ಇಪ್ಪತ್ತೈದರ ಒಳಗಿದ್ದಷ್ಟೂ ಆರೋಗ್ಯಕರ. ಇದು ಇಪ್ಪತ್ತೈದು ದಾಟಿತೋ ಆರೋಗ್ಯ ಗಂಡಾಂತರದತ್ತ ಸಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ಬನ್ನಿ ಹೊಟ್ಟೆಯ ಬೊಜ್ಜಿನ ಕಾರಣ ಯಾವ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...
Read more at: http://kannada.boldsky.com/health/wellness/2015/risks-associated-with-belly-fat-010149.html

posted from Bloggeroid
No comments:
Post a Comment